ಮದುರೈ ಸೋಮಸುಂದರಂ (1919–1989) ಕರ್ನಾಟಕ ಸಂಗೀತದ ಗಾಯಕರು ಮತ್ತು ವಿದ್ವಾಂಸರು.೧೯೩೪ರಲ್ಲಿ ತಿರುಚೆಂದೂರು ಎಂಬಲ್ಲಿ ತಮ್ಮ ಮೊದಲ ಕಛೇರಿ ನೀಡಿದ ಇವರು ಶೇಷ ಭಾಗವತರು, ಅಭಿರಾಮ ಶಾಸ್ತ್ರಿ ಮುಂತಾದವರಿಂದ ಸಂಗೀತ ಶಿಕ್ಷಣವನ್ನು ಪಡೆದರು. == ಪ್ರಶಸ್ತಿ ಮತ್ತು ಗೌರವಗಳು == ಇವರಿಗೆ ೧೯೭೬ರಲ್ಲಿ ಪದ್ಮಶ್ರೀ ಪ್ರಶಸ್ತಿ, ೧೯೭೮ರಲ್ಲಿ ಸಂಗೀತ ನಾಟಕ ಅಕಾಡೆಮಿ ಪ್ರಶಸ್ತಿ,ಅಣ್ಣಾಮಲೈ ವಿಶ್ವವಿದ್ಯಾಲಯದಿಂದ ಗೌರವ ಡಾಕ್ಟರೇಟ್ ಮುಂತಾದ ಪ್ರಶಸ್ತಿಗಳು ದೊರೆತಿವೆ. == ಬಾಹ್ಯ ಸಂಪರ್ಕಗಳು == 2008-09-24 ವೇಬ್ಯಾಕ್ ಮೆಷಿನ್ ನಲ್ಲಿ.